ഇന്ന് (ആഗസ്റ്റ് 24) ജില്ലയില് 118 പേര്ക്ക് കൂടി കോവിഡ് 19 പോസിറ്റീവായി
ആരോഗ്യപ്രവർത്തകർ
കരിവെള്ളൂര് പെരളം പഞ്ചായത്തിലെ 36 കാരി
പിലിക്കോട് പഞ്ചായത്തിലെ 42 കാരന്
കുമ്പള പഞ്ചായത്തിലെ 36 കാരി
മംഗല്പാടി പഞ്ചായത്തിലെ 26 കാരി
പോലീസ്
വലിയപറമ്പ പഞ്ചായത്തിലെ 38 കാരന്
തൃക്കരിപ്പൂര് പഞ്ചായത്തിലെ 40 കാരന്
പിലിക്കോട് പഞ്ചായത്തിലെ 43 കാരന്
കയ്യൂര് ചീമേനി പഞ്ചായത്തിലെ 49 കാരന്
സമ്പര്ക്കം
കാറഡുക്ക പഞ്ചായത്തിലെ 28 കാരി
നീലേശ്വരം നഗരസഭ 26, 87, 38, 65, 25, 45, വയസുള്ള സത്രീകള്, 32, 37, 43, 52, 38, 34, 43, 48 വയസുള്ള പുരുഷന്മാര്, 2, 8, 4 വയസുള്ള കുട്ടികള്
മധൂര് പഞ്ചായത്തിലെ 38, 28, 20, 62 വയസുള്ള പുരുഷന്മാര്, 47 കാരി
കാസര്കോട് നഗരസഭയിലെ 41, 40, 24, 27, 42, 40, 20, 48, 19 വയസുള്ള പുരുഷന്മാര്, 9, 14, 11, 60, 25 വയസുള്ള സത്രീകള്
ചെമ്മനാട് പഞ്ചായത്തിലെ 46, 18 വയസുള്ള പുരുഷന്മാര്
പുല്ലൂര് പെരിയ പഞ്ചായത്തിലെ 35 കാരി
ബദിയഡുക്ക പഞ്ചായത്തിലെ 18 കാരന്
ചെങ്കള പഞ്ചായത്തിലെ 29, 48, വയസുള്ള പുരുഷന്മാര്
ചെറുവത്തൂര് പഞ്ചായത്തിലെ 22, 52, 43,20, 34, 50, 26 വയസുള്ള പുരുഷന്മാര്
ദേലംപാടി പഞ്ചായത്തിലെ 34, 63 വയസുള്ള സത്രീകള്, 38, 76 വയസുള്ള പുരുഷന്മാര്
മൊഗ്രാല്പുത്തൂര് പഞ്ചായത്തിലെ 36 വയസുള്ള സത്രീകള്
കാറഡുക്ക പഞ്ചായത്തിലെ 43 കാരന്
എന്മകജെ പഞ്ചായത്തിലെ 54 കാരന്
വലിയപറമ്പ പഞ്ചായത്തിലെ 28 കാരി
തൃക്കരിപ്പൂര് പഞ്ചായത്തിലെ 40, 29, 32, 58 വയസുള്ള പുരുഷന്മാര്, 44, 31, 58, 53 വയസുള്ള സ്ത്രീകള്
കാഞ്ഞങ്ങാട് നഗരസഭയിലെ 40, 39, 51 വയസുള്ള പുരുഷന്മാര്
അജാനൂര് പഞ്ചായത്തിലെ 50, 39, 46, 51, 48 വയസുള്ള പുരുഷന്മാര്, 33 കാരി
മടിക്കൈ പഞ്ചായത്തിലെ 24, 31, 58, 26 വയസുള്ള പുരുഷന്മാര്, 24, 50, 56,22, വയസുള്ള സത്രീകള് രണ്ട് വയസുള്ള കുട്ടി
പടന്ന പഞ്ചായത്തിലെ 28 കാരന്
കുമ്പള പഞ്ചായത്തിലെ 51 കാരന്
ബെള്ളൂര് പഞ്ചായത്തിലെ 8, 4 വയസുള്ള കുട്ടികള്
പുത്തിഗെ പഞ്ചായത്തിലെ 37 കാരന്, 38 കാരി
കോടോംബേളൂര് പഞ്ചായത്തിലെ 69 കാരി
മംഗല്പാടി പഞ്ചായത്തിലെ 25, 42 വയസുള്ള പുരുഷന്മാര്, 58 കാരന്, 11 വയസുള്ള കുട്ടി
വിദേശം
കുമ്പള പഞ്ചായത്തിലെ 39 കാരന് (ദുബായ്)
ചെറുവത്തൂര് പഞ്ചായത്തിലെ 61 കാരന് (റാസല് കൈമ), 40 കാരന് (ദുബായ്)
ഇതരസംസ്ഥാനം
ഈസ്റ്റ് എളേരി പഞ്ചായത്തിലെ 27 കാരന് (ജമ്മൂ)
ചെമ്മനാട് പഞ്ചായത്തിലെ 56 കാരന് (മംഗളൂരു)
കിനാനൂര് കരിന്തളം പഞ്ചായത്തിലെ 27 കാരന് (ജമ്മു)
നീലേശ്വരം നഗരസഭയില് 32 കാരന് (ബീഹാര്), 35 കാരന് (മഹാരാഷ്ട്ര), 41 കാരന് (ബംഗളൂരു)
ചെറുവത്തൂര് പഞ്ചായത്തിലെ 27 കാരന് (രാജസ്ഥാന്), 43 കാരന് (ബംഗളൂരു)
പടന്ന പഞ്ചായത്തിലെ 33 കാരന് (ജമ്മു), 56 കാരന് (ബംഗളൂരു)
പിലിക്കോട് പഞ്ചായത്തിലെ 42 കാരന് (ഗോവ)
കുമ്പള പഞ്ചായത്തിലെ 25 കാരന് (കര്ണ്ണാടക)
തദ്ദേശ സ്വയംഭരണ സ്ഥാപനം തിരിച്ചുള്ള കണക്ക്:
കാറഡുക്ക-2
കാസര്കോട്-14
മധൂര്-5
പുല്ലൂര്പെരിയ- 1
ബദിയഡുക്ക- 1
ചെങ്കള- 3
ചെറുവത്തൂര്-11
ദേലംപാടി- 4
ഈസ്റ്റ് എളേരി-1
മൊഗ്രാല്പുത്തൂര്-1
ചെമ്മാനാട്-3
എന്മകജെ-1
കിനാനൂര് കരിന്തളം-1
നീലേശ്വരം-20
തൃക്കരിപ്പൂര്-8
പിലിക്കോട്-3
കയ്യൂര് ചീമേനി-1
കരിവെള്ളൂര്-1
കാഞ്ഞങ്ങാട്-3
അജാനൂര്-6
പടന്ന-3
മടിക്കൈ-9
വിയപറമ്പ- 2
കുമ്പള-4
ബെള്ളൂര്-2
പുത്തിഗെ-2
കോടോംബേളൂര്-1
മംഗല്പാടി-5
ജില്ലയില് ഇന്ന് 91 പേര്ക്ക് കൂടി രോഗം ഭേദമായി
ജില്ലയില് ഇന്ന് (ഓഗസ്റ്റ് 24) 91 പേര്ക്ക് കൂടി രോഗം ഭേദമായി.ഇന്ന് രോഗവിമുക്തരായവരില് ഏറ്റവും കൂടുതല് പേര് പള്ളിക്കര പഞ്ചായത്തില് നിന്നുള്ളവരാണ് (13 പേര്).കാഞ്ഞങ്ങാട് നിന്ന് ഏഴു പേര്, മധൂരില് നിന്ന് രണ്ട് പേര്, മീഞ്ചയില് നിന്ന് ഒരാള്,മഞ്ചേശ്വരത്ത് നിന്ന് അഞ്ചു പേര്, പള്ളിക്കരയില് നിന്ന് 13 പേര്,തൃക്കരിപ്പൂരില് നിന്ന് എട്ടു പേര്, കാസര്കോട് നിന്ന് ഒന്പത് പേര്,ഉദുമയില് നിന്ന് നാല് പേര്, ബദിയടുക്കയില് നിന്ന് ഒരാള്,ചെമ്മനാട് നിന്ന് അഞ്ചുപേര്,അജാനൂരില് നിന്ന് നാല് പേര്, മടിക്കൈയില് നിന്ന് നാല് പേര്, നീലേശ്വരത്ത് നിന്ന് മൂന്ന് പേര്, പൈവളിഗെയില് നിന്ന് രണ്ട് പേര്, ചെറുവത്തൂരില് നിന്ന് 12 പേര്, പിലിക്കോട് നിന്ന് ഒരാള്,കയ്യൂര്-ചീമേനിയില് നിന്ന് നാലു പേര്,കുമ്പടാജെയില് നിന്ന് ഒരാള്, കരിവെള്ളൂര്-പെരളത്ത് നിന്ന്( കണ്ണൂര് ജില്ല ) ഒരാള്, വലിയപറമ്പയില് നിന്ന് മൂന്ന് പേര്,പുല്ലൂര്-പെരിയയില് നിന്ന് ഒരാള് എന്നിങ്ങനെയാണ് പഞ്ചായത്ത് അടിസ്ഥാനത്തിലുള്ള രോഗവിമുക്തരുടെ കണക്ക്
ജില്ലയില് കോവിഡ് സ്ഥിരീകരിച്ചവരുടെ എണ്ണം നാലായിരം കടന്നു
ജില്ലയില് ഇതുവരെയായി കോവിഡ് 19 സ്ഥിരീകരിച്ചവരുടെ എണ്ണം നാലായിരം കടന്നു.ഇന്ന് 118 പേര്ക്ക് കൂടി രോഗം സ്ഥിരീകരിച്ചതോടെ ആകെ രോഗബാധിതരുടെ എണ്ണം 4094 ആയി.ഇവരില് 2980 പേര് ഇതുവരെയായി രോഗവിമുക്തരായി. നിലവില് ജില്ലയില് ചികിത്സയില് ഉള്ളത് 1083 പേരാണ്.
In kannada
👇👇👇👇👇👇
COVID POSITIVE CASES
.........................
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 118 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಆ.24: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 118 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 103 ಮಂದಿಗೆ ಸಂಪರ್ಕ ಮೂಲಕ ಸೋಂಕುತಗುಲಿದೆ. 3 ಮಂದಿ ವಿದೆಶದಿಂದ, 12 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 14, ಮಧೂರು ಪಂಚಾಯತ್ 5, ಕಾರಡ್ಕ ಪಂಚಾಯತ್ 2, ಬದಿಯಡ್ಕ ಪಂಚಾಯತ್ 1, ಚೆಂಗಳ ಪಂಚಾಯತ್ 3, ದೇಲಂಪಾಡಿ ಪಂಚಾಯತ್ 4, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 3, ಎಣ್ಮಕಜೆ ಪಂಚಾಯತ್ 1, ಕುಂಬಳೆ ಪಂಚಾಯತ್ 4, ಬೆಳ್ಳೂರು ಪಂಚಾಯತ್ 2, ಪುತ್ತಿಗೆ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 5,ಕಾಞಂಗಾಡ್ ನಗರಸಭೆ 3, ಅಜಾನೂರು ಪಂಚಾಯತ್ 6, ಮಡಿಕೈ ಪಂಚಾಯತ್ 9, ಪಡನ್ನ ಪಂಚಾಯತ್ 3, ನೀಲೇಶ್ವರ ನಗರಸಭೆ 20, ಕಿನಾನೂರು-ಕರಿಂದಳಂ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 8, ಪಿಲಿಕೋಡ್ ಪಂಚಾಯತ್ 8, ಚೆರುವತ್ತೂರು ಪಂಚಾಯತ್ 11, ಈಸ್ಟ್ ಏಳೇರಿ ಪಂಚಾಯತ್ 1, ವಲಿಯಪರಂಬ ಪಂಚಾಯತ್ 2, ಕೋಡೋಂ-ಬೇಳೂರು ಪಂಚಾಯತ್ 1, ಕರಿವೆಳ್ಳೂರು ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1 ಮಂದಿಗೆ ಸೋಂಕು ಖಚಿತವಾಗಿದೆ.
ವಿದೇಶ
ದುಬಾಯಿಯಿಂದ ಬಂದಿದ್ದ ಕುಂಬಳೆ ಪಂಚಾಯತ್ ನ 39 ವರ್ಷದ ಪುರುಷ, ಚೆರುವತ್ತೂರು ಪಂಚಾಯತ್ ನ 40 ವರ್ಷದ ಪುರುಷ, ರಾಸಲ್ ಖೈಮಾ ದಿಂದ ಆಗಮಿಸಿದ್ದ 61 ವರ್ಷದ ಪುರುಷ ಸೋಂಕು ಬಾಧಿತರು.
ಇತರ ರಾಜ್ಯಗಳು
ಜಮ್ಮು ವಿನಿಂದ ಬಂದಿದ್ದ ಈಸ್ಟ್ ಏಳೇರಿ ಪಂಚಾಯತ್ ನ 27, ಕಿನಾನೂರು-ಕರಿಂದಳಂ ಪಂಚಾಯತ್ ನ 27, ಪಡನ್ನ ಪಂಚಾಯತ್ ನ 33 ವರ್ಷದ ಪುರುಷರು, ಮಂಗಳೂರಿನಿಂದ ಆಗಮಿಸಿದ್ದ ಚೆಮ್ನಾಡ್ ಪಂಚಾಯತ್ ನ 56, ಬಿಹಾರದಿಂದ ಬಂದಿದ್ದ ನೀಲೇಶ್ವರ ನಗರಸಭೆಯ 32, ಮಹಾರಾಷ್ಟ್ರದಿಂದ ಆಗಮಿಸಿದ್ದ 35, ಬೆಂಗಳೂರಿನಿಂದ ಆಗಮಿಸಿದ್ದ 41 ವರ್ಷದ ಪುರುಷರು, ರಾಜಸ್ತಾನದಿಂದ ಬಂದಿದ್ದ ಚೆರುವತ್ತೂರು ಪಂಚಾಯತ್ ನ 27 ವರ್ಷದ ಪುರುಷ, ಕರ್ನಾಟಕದಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್ ನ 25 ವರ್ಷದ ಪುರುಷ ಕೋವಿಡ್ ಖಚಿತಗೊಂಡವರು.
ಆರೋಗ್ಯ ಕಾರ್ಯಕರ್ತರು
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಖಚಿತಗೊಂಡ ಆರೋಗ್ಯ ಕಾರ್ಯಕರ್ತರು 4 ಮಂದಿ. ಕುಂಬಳೆ ಪಂಚಾಯತ್ ನ 36, ಮಂಗಲ್ಪಾಡಿ ಪಂಚಾಯತ್ ನ 26, ಕರಿವೆಳ್ಳೂರು ಪೇರಳಂ ಪಂಚಾಯತ್ 36 ವರ್ಷದ ಮಹಿಳೆಯರು, ಪಿಲಿಕೋಡ್ ಪಂಚಾಯತ್ ನ 46 ವರ್ಷದ ಪುರುಷ ಸೋಂಕು ಬಾಧೆಗೊಳಗಾದವರು.
ಪೊಲೀಸ್ ಸಿಬ್ಬಂದಿ
4 ಮಂದಿ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ವಲಿಯ ಪರಂಬ ಪಂಚಾಯತ್ ನ 38, ತ್ರಿಕರಿಪುರ ಪಂಚಾಯತ್ ನ 40, ಪಿಲಿಕೋಡ್ ಪಂಚಾಯತ್ ನ 43, ಕಯ್ಯೂರು-ಚೀಮೇನಿ ಪಂಚಾಯತ್ ನ 49 ವರ್ಷದ ಪುರುಷರಿಗೆ ಸೋಂಕು ತಗುಲಿದೆ.
....................................................................................................................
COVID NEGETIVE CASES
.........................................
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 91 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು, ಆ.24: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 91 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಾಸರಗೋಡು ನಗರಸಭೆ 9, ಬದಿಯಡ್ಕ ಪಂಚಾಯತ್ 1, ಮಧೂರು ಪಂಚಾಯತ್ 2, ಮೀಂಜ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 5, ಪೈವಳಿಕೆ ಪಂಚಾಯತ್ 2, ಕುಂಬಡಾಜೆ ಪಂಚಾಯತ್ 1,ಕಾಞಂಗಾಡ್ ನಗರಸಭೆ 7, ಪಳ್ಳಿಕ್ಕರೆ ಪಂಚಾಯತ್ 13, ಉದುಮಾ ಪಂಚಾಯತ್ 4, ಅಜಾನೂರು ಪಂಚಾಯತ್ 4, ಮಡಿಕೈ ಪಂಚಾಯತ್ 4, ನೀಲೇಶ್ವರ ನಗರಸಭೆ 3, ಚೆರುವತ್ತೂರು ಪಂಚಾಯತ್ 12, ಪಿಲಿಕೋಡ್ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 4, ಕರಿವೆಳ್ಳೂರು ಪಂಚಾಯತ್ 1, ವಲಿಯ ಪರಂಬ ಪಂಚಾಯತ್ 3, ಪುಲ್ಲೂರು-ಪೆರಿಯ ಪಂಚಾಯತ್ 1 ಮಂದಿ ಗುಣಮುಖರಾದವರು.
...................................................................................................................
OBSERVATION
..........................
ಕಾಸರಗೋಡು ಜಿಲ್ಲೆಯಲ್ಲಿ 5288 ಮಂದಿ ನಿಗಾದಲ್ಲಿ
ಕಾಸರಗೋಡು, ಆ.24: ಕಾಸರಗೋಡು ಜಿಲ್ಲೆಯಲ್ಲಿ 5288 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
4300 ಮಂದಿ ಮನೆಗಳಲ್ಲಿ, 988 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 393 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 441 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 16 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 311 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
.....................................................................................................................
TOTAL COUNT OF COVID
....................................
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 4049 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಆ.24: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 4049 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆಯ ವರದಿಗಳು ತಿಳಿಸಿವೆ.
ಇವರಲ್ಲಿ 3206 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 513 ಮಂದಿ ವಿದೇಶಗಳಿಂದ, 375 ಮಂದಿ ಇತರ ರಾಜ್ಯಗಳಿಂದ ಬಂದವರು.
ಜಿಲ್ಲೆಯಲ್ಲಿ 2980 ಮಂದಿ ಈ ವರೆಗೆ ಗುಣಮುಖರಾಗಿದ್ದಾರೆ. 31 ಮಂದಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
......................................................................................................................
EXTENSION OF RAPID ANTIGEN TEST CENTERS
.......................................................................
ಕಾಸರಗೋಡು ಜಿಲ್ಲೆಯಲ್ಲಿ ವಿಸ್ತೃತಗೊಳಿಸದ ಕೋವಿಡ್ 19 ತಪಾಸಣೆ : ಹೆಚ್ಚುವರಿಗೊಳಿಸಿದ ರಾಪಿಡ್ ಆಂಟಿಜೆನ್ ತಪಾಸಣೆ ಕೇಂದ್ರಗಳು
ಕಾಸರಗೋಡು, ಆ.24: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್19 ತಪಾಸಣೆ ವಿಸ್ತೃತಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ರಾಪಿಡ್ ಆಂಟಿಜೆನ್ ತಪಾಸಣೆ ಕೇಂದ್ರಗಳನ್ನು ಹೆಚ್ಚುವರಿಗೊಳಿಸಲಾಗಿದೆ.
ಸಾಮಾಜಿಕ ಸಂಪರ್ಕ ಮೂಲಕ ಕೋವಿಡ್ ಸೋಂಕು ಅತ್ಯಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯ ಪ್ರಧಾನ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ಆಗಮಿಸುವ ಮಂದಿಯಲ್ಲಿ ಶೀತ, ಜ್ವರ, ಉಸಿರಾಟ ತೊಂದರೆ ಲಕ್ಷಣ ಹೊಂದಿದ್ದರೆ ಅಲ್ಲೇ ಆಂಟಿಜೆನ್ ಟೆಸ್ಟ್ ನಡೆಸಲು ಸೌಲಭ್ಯ ಏರ್ಪಡಿಸಲಾಗಿದೆ. ಅತ್ಯಧಿಕ ಮಂದಿ ಚಿಕಿತ್ಸೆಗಾಗಿ ಆಗಿಸುತ್ತಿರುವ ಕೇಂದ್ರಗಳಾದ ಜಿಲ್ಲಾ, ಜನರಲ್ ಆಸ್ಪತ್ರೆಗಳು, ಮಂಗಲ್ಪಾಡಿ, ಬೇಡಡ್ಕ, ತ್ರಿಕರಿಪುರ, ಪನತ್ತಡಿ ತಾಲೂಕು ಆಸ್ಪತ್ರೆಗಳು, ಸಾಮಾಜಿಕ ಆರೋಗ್ಯ ಕೇಂದ್ರಗಳಾದ ಪೆರಿಯ, ಚೆರುವತ್ತೂರು, ಕುಟುಂಬ ಆರೋಗ್ಯಕೇಂದ್ರಗಳಾದ ಉದುಮಾ, ಚಿತ್ತಾರಿಕಲ್ಲು, ಎಣ್ಣಪ್ಪಾರ, ಕರಿಂದಳಂ ಗಳಲ್ಲಿ ಈ ಸಂಬಂಧ ತಪಾಸಣೆ ಆರಂಭಿಸಲಾಗಿದೆ. ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ , ಇನ್ನಿತರ ಪ್ರದೇಶಗಲಲ್ಲಿ ಮೀನು ಮಾರಾಟಗಾರರು ಕೋವಿಡ್ ತಪಾಸಣೆಗೊಳಗಾಗಬೇಕು ಎಂಬ ನಿಬಂಧನೆಯ ಹಿನ್ನೆಲೆಯಲ್ಲಿ ಕಾಸರಗೋಡು ಕಸಬ ಕರಾವಳಿ, ಉದುಮಾ, ತ್ರಿಕನ್ನಾಡು, ಜಾನೂರು, ಕರಾವಳಿಗಳು, ತೈಕಡಪ್ಪುರಂ ಆರೋಗ್ಯ ಕೇಂದ್ರ, ಮಡಕ್ಕರ ಹಾರ್ಬರ್ ಗಳಲ್ಲಿ ತಪಾಸಣೆ ಕೇಂದ್ರಗಳನ್ನು ಆರಂಭಿಸಲಾಗಿದೆ.
ಕೋವಿಡ್ ತಪಾಸಣೆಗೆ ಒಳಗಾಗುವ ಮಂದಿ ಜಿಲ್ಲೆಯ ವಿವಿಧೆಡೆ ಆರಂಭಿಸಲಾದ ತಪಾಸಣೆ ಕೇಂದ್ರಗಳನ್ನು ಗರಿಷ್ಟ ಮಟ್ಟದಲ್ಲಿ ಸದುಪಯೋಗ ಪಡಿಸುವ ಮೂಲಕ ಜಿಲ್ಲಾ, ಜನರಲ್ ಆಸ್ಪತ್ರೆಗಳ ಗಂಟಲರಸ ತಪಾಸಣೆ ಕೇಂದ್ರಗಳಲ್ಲಿ ಜನನಿಭಿಡತೆ ಉಂಟಾಗದಂತೆ ಸಹಕರಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ವಿನಂತಿಸಿದರು.
..................................................................................................................
ZILLA PANCHAYATH CANTEEN
.................................................
ಅತ್ಯಾ ಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳ್ಳಲಿರುವ ಕಾಸರಗೋಡು ಜಿಲ್ಲಾ ಪಂಚಾಯತ್ ಕ್ಯಾ ಂಟೀನ್
ಕಾಸರಗೋಡು, ಆ.24: ಅತ್ಯಾ ಧುನಿಕ ಸೌಲಭ್ಯಗಳೊಂದಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಕ್ಯಾ ಂಟೀನ್ ಸಜ್ಜುಗೊಂಡಿದೆ. ಆ.26ರದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಕ್ಯಾಂ ಟೀನ್ ಉದ್ಗಾಟಿಸುವರು. ಕುಟುಂಬಶ್ರೀ ಮುಖಾಂತರ ಈ ಸಂಸ್ಥೆ ಚಟುವಟಿಕೆ ನಡೆಸಲಿದೆ. ಏಕಕಾಲಕ್ಕೆ 100 ಮಂದಿ ಕುಳಿತು ಆಹಾರ ಸೇವನೆ ನಡೆಸಬಹುದಾದ ಸೌಲಭ್ಯ, ಸಭಗಣ, ವಿಶ್ರಾಂತಿ ಕೊಠಡಿಗಳು ಇತ್ಯಾದಿ ಇಲ್ಲಿವೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರಾಣಗೊಂಡಿರುವ ಈ ಕ್ಯಾಂ ಟೀನ್ ಕಟ್ಟಡ ಕಾಸರಗೋಡು ಸಿವಿಲ್ ಸ್ಟೇಷನ್ ಆವರಣದ ಅತಿ ದೊಡ್ಡ ಭೋಜನಾಲಯವಾಗಿದೆ.